Warning: unlink(/home/database/goodreads.com/22393798.db): No such file or directory in /home/www/html/wp-includes/class-bots-singgle.php on line 308
➫ ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli Read ➳ Author ನೇಮಿಚ೦ದ್ರ – Online-strattera-atomoxetine.info

ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli

ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli This is one of the best travelogue. It was like visiting the places myself. Enjoyed all the places..Felt like went on the amazon river with the troupe. It was good to know the history of Peru and Brazil. I would have loved more pictures in the book.
I have thoroughly enjoyed it ! Amazing E-Book, ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalliauthor ನೇಮಿಚ೦ದ್ರ This Is Very Good And Becomes The Main Topic To Read, The Readers Are Very Takjup And Always Take Inspiration From The Contents Of The Book ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli , Essay By ನೇಮಿಚ೦ದ್ರ. Is Now On Our Website And You Can Download It By Register What Are You Waiting For? Please Read And Make A Refission For You This is a beautiful travelogue, which gives insight in to Peru's culture, heritage and people. Nemichandra entertains the readers with her knowledge, wit and humor with lot of local stories. I like her all books. An imaginary Wandering in Peru. ದಕ್ಷಿಣ ಅಮೇರಿಕಾ ವಸಾಹತುಶಾಹಿಗಳಿಂದ ದಾಕ್ಷಿಣ್ಯಕ್ಕೆ ಒಳಗಾದ ದಾರುಣ ನಾಡು. ಜಗತ್ತಿನಲ್ಲೇ ಸಂಪತ್ಭರಿತ ಪ್ರಕೃತಿ ಮಡಿಲಲ್ಲಿ ಬೆಳೆದ ಜನಕ್ಕೆ ತಮ್ಮಲ್ಲಿರು ಸಂಪತ್ತೇ ಮುಳುವಾದಂತೆ ಅವರ ಮೇಲೆ ಶತಮಾನಗಳಿಂದ ದಬ್ಬಾಳಿಕೆ, ಅತ್ಯಾಚಾರಗಳಾಗಿವೆ. ಇಂತಾ ದಬ್ಬಾಳಿಕೆಗಳನ್ನು ಸಹಿಸಿ , ಸವೆಸಿದ ಆ ಜನಗಳ ಚಿತ್ರಣ ನೇಮಿಚಂದ್ರರು ' ಪೆರುವಿನ ಪವಿತ್ರ ಕಣಿವೆಯಲ್ಲಿ ' ಎಂಬ ಪ್ರವಾಸಕಥನದಲ್ಲಿ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ . ಮುಂದುವರೆದ ದೇಶಗಳನ್ನು ಬಹಳ ಸುಲಭವಾಗಿ , ಕಡಿಮೆ ಸಹಾಯದಿಂದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸ ಮಾಡಬಹುದು ಆದರೆ ಅರಾಜಕತೆಯಿಂದಲೇ ತುಂಬಿ ತುಳುಕುವ ದಕ್ಷಿಣ ಅಮೇರಿಕಾ ವನ್ನು ಇಬ್ಬರು ಮಹಿಳೆಯರು ಯಾವುದೇ ಸಹಾಯವಿಲ್ಲದೆ , ಬಾಷೆ ಬರದೇ ಯಾವುದೇ ಅಡೆತಡೆಗಳ್ಳಿಲದೆ ಪೆರು ,ಬ್ರೆಜಿಲ್ ದೇಶಗಳನ್ನು ಮತ್ತು ಅಲ್ಲಿಯ ಅಮೆಜಾನ್ ನದಿ ಮೇಲೆ ಸಾದಾರಣ ನಾಗರಿಕರ ದೋಣಿಯಲ್ಲಿ ಪ್ರಯಾಣ ಮಾಡಿ ಬಂದ ಬಗ್ಗೆ ಬರೆದುಕೊಂಡಿರುವುದು ಕೇಳಿದರೆ ಮೈ ಜುಮ್ ಎನ್ನುತ್ತದೆ . ಪೆರು ಜನರ ಜೀವನ ಶೈಲಿ , ಉಡುಗೆ , ಆಹಾರ , ಬಡ ರಾಷ್ಟ್ರವಾದರೂ ರಸ್ತೆಗಳ ಸ್ವಚ್ಛತೆ , ಪ್ರವಾಸಿಗಳಿಗೆ ಸ್ವಾಗತಿಸುವ ರೀತಿ ಮತ್ತು ತುಂಬಾ ಆಶ್ಚರ್ಯ ಅನ್ನಿಸುವ ವಿಷಯವೆಂದರೆ ಸಾಮಾನ್ಯವಾಗಿ ಜಗತ್ತೆಲ್ಲ ಸುತ್ತುವ ಭಾರತೀಯರಾದ ನಾವು ದಕ್ಷಿಣ ಅಮೇರಿಕಾ ಅಂದರೆ ಹಿಂಜರೆತ ಹೀಗಿದ್ದರೂ ನಮ್ಮನ್ನು ಕಂಡರೆ ಗುರುತು ಹಿಡಿಯುತ್ತಿದನ್ನು ಬಹಳ ವಿನೋದವಾಗಿ ಬರೆಡಿದ್ದಾರೆ . ಇಂಗ್ಲೀಷ್ ಬರುವ ದೇಶಗಳಲ್ಲೇ ಸಂವಹನಕ್ಕೆ ಪರದಾಡುವ ನಾವು ಇನ್ನು ಇಂಗ್ಲೀಷ್ ಕಿಂಚಿತ್ತೂ ಬರದ ಆ ನಾಡಲ್ಲಿ ಬರಿಯ ಆಂಗಿಕ ಭಾಷೆಯಲ್ಲಿ ಸಂವಹನ ನಡೆಸಿ ಚೌಕಾಸಿಯೂ ಮಾಡಿ ಹೋಟೆಲ್ ನ ರೂಮು, ಟ್ಯಾಕ್ಸಿ ಮತ್ತು ರೆಸ್ಟೋರೆಂಟ್ ಸೇವೆಗಳನ್ನು ಪಡೆದ ಬಗ್ಗೆ ಕೇಳಿದರೆ ಸೋಜಿಗವೆನಿಸುತ್ತದೆ . ಪೆರು ದೇಶದ ಐತಿಹಾಸಿಕ , ಸಾಂಸ್ಕೃತಿಕ ಮತ್ತು ಜೀವನ ಶೈ ಲಿ ತಿಳಿಯಲು ಈ ಪ್ರವಾಸಕಥನ ಬಹಳ ಉಪಯುಕ್ತ . Mind blowing! It's a travelogue. Loved the comparison she does Peru with India... India was ruled by British similarly Peru by Spanish people. Their Cultures, traditions are written beautifully. Amazon forest tour was my favorite part in this book. 😊 Looking forward to read many of Nemichandra books.

Is a well-known author, some of his books are a fascination for readers like in the ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli book, this is one of the most wanted ನೇಮಿಚ೦ದ್ರ author readers around the world.

➫ ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli  Read ➳ Author ನೇಮಿಚ೦ದ್ರ – Online-strattera-atomoxetine.info
  • Paperback
  • 216 pages
  • ಪೆರುವಿನ ಪವಿತ್ರ ಕಣಿವೆಯಲ್ಲಿ | Peruvina Pavithra Kaniveyalli
  • ನೇಮಿಚ೦ದ್ರ
  • Kannada
  • 09 February 2019

Leave a Reply

Your email address will not be published. Required fields are marked *